Surprise Me!

Olympic High-jump ನಲ್ಲಿ ಇಬ್ಬರೂ ಗೋಲ್ಡ್ ಮೆಡಲ್ ಪಡೆದ ರೋಚಕ ಕಥೆ | Oneindia Kannada

2021-08-05 2 Dailymotion

ಪುರುಷರ ಹೈಜಂಪ್ ಫೈನಲ್ಲಿನಲ್ಲಿ ಇಟಲಿಯ ಜಿಯಾನ್ ಮಾರ್ಕೊ ತಂಬರಿ ಸ್ಪರ್ಧೆಯು ಕತಾರ್ ದೇಶದ ಮುತಾಜ್ ಈಸಾ ಬಾರ್ಶಿಮ್ ಜೊತೆಗಿತ್ತು.ಇಬ್ಬರು ಸ್ಪರ್ಧಿಗಳೂ 2.37 ಮೀಟರ್ ಎತ್ತರ ಹಾರಿದ್ದರಿಂದ ರಿಸಲ್ಟ್ ಲೆವೆಲ್ ಆಯಿತು. ನಂತರ ಇಬ್ಬರನ್ನೂ ವಿಜೇತರೆಂದು ಘೋಷಿಸಿ ಗೋಲ್ಡ್ ಮೆಡಲ್ ಕೊಡುವುದಕ್ಕೆ ಕಾರಣವಾಗಿದ್ದು ಏನು ಗೊತ್ತಾ?
#Olympics #HighJump #Friendship
Two athletes who agreed to share gold medals in the Olympics men’s high jump competition, in what is likely to be remembered as one of the most heartwarming moments of the Tokyo Games, have been flooded with praise.